ರೈತನ ಹೊಲದಿಂದ 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೆಟೊ ಕಳ್ಳತನ
Hassan: ಟೊಮೆಟೊ (Tomato)ದರ ಹೆಚ್ಚಾಗ್ತಾ ಇದ್ದಂತೆ ರೈತರಿಗೆ (Farmer) ಟೊಮೆಟೊ ಕಾಯೋದೇ ಒಂದು ದೊಡ್ಡ ತಲೆನೊವಾಗಿ ಬಿಟ್ತಿದೆ. ಇತ್ತೀಚೆಗೆ ರೈತನೊಬ್ಬ ಸಂತೆಯಲ್ಲಿ (Market) ಟೊಮೆಟೊ ಮಾರುವಾಗ ಸಿಸಿಟಿವಿ (CCTV) ಹಾಕಿದ್ದ. ಟೊಮೆಟೊ ಇದೀಗ ಬಂಗಾರದ ಬೆಲೆಯಾಗಿ ಬಿಟ್ಟಿದೆ. ಬಂಗಾರ ಕದಿಯುವಂತೆ ಕಳ್ಳರು ಟೊಮೆಟೊ ಕದಿಯಲು ಮುಂದಾಗಿದ್ದಾರೆ. ಹಾಸನದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಬರೋಬ್ಬರು 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೆಟೊವನ್ನು ರೈತರ ಹೊಲದಿಂದ ಕಳ್ಳರು ಕದ್ದಿದ್ದಾರೆ. ಹಾಸನದ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ಕಳ್ಳರು […]