Kornersite

Just In Karnataka State

ಟೊಮೆಟೊ ಮಾರಿ ಒಂದೇ ತಿಂಗಳಲ್ಲಿ ಕೋಟ್ಯಾಧಿಪತಿಯಾದ ರೈತ

Tomato Price: ಟೊಮೆಟೊ ಬೆಲೆ ಗಗನಕ್ಕೇರಿದೆ. ಟೊಮೆಟೊ ವ್ಯಾಪಾರಿಗಳು ಹಾಗೂ ರೈತರು ಹಿಂದೆಂದೂ ಕಾಣದಷ್ಟು ಹಣ ಗಳಿಸಿದ್ದಾರೆ. ದೇಶಾದ್ಯಂತ ಇಳುವರಿ ಕುಸಿದಿರುವುದೇ ಟೊಮೆಟೊ ಬೆಲೆಯಲ್ಲಿ ಸಡನ್ ಆಗಿ ಏರಿಕೆ ಕಂಡಿದೆ. ಟೊಮೆಟೊ ಬೆಲೆ ಹೆಚ್ಚಾಗ್ತಾ ಇದ್ದಂತೆ ರೈತರಿಗೂ ಡಿಮ್ಯಾಂಡ್ ಹೆಚ್ಚಾಗಿದೆ. ಟೊಮೆಟೊ ಬೆಲೆ ಎಷ್ಟೇ ಹೆಚ್ಚಾದ್ರು ಕೂಡ ಗ್ರಾಹಕರ ಖರೀದಿ ಮಾತ್ರ ಕಡಿಮೆಯಾಗಿಲ್ಲ. ಈ ತಿಂಗಳಲ್ಲಿ ಟೊಮೆಟೊ ಕಟಾವು ಮಾಡಿರುವ ರೈತರಿಗೆ ಭರ್ಜರಿ ಲಾಭವಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೈತನೊಬ್ಬ ಟೊಮೆಟೊ ಕೃಷಿಯಿಂದ ಕೋಟಿಗಟ್ಟಲೆ ಆದಾಯ ಗಳಿಸಿದ್ದಾನೆ. […]

Gossip Just In Mix Masala State

ಟೊಮೆಟೊ ತಂದ ಆಪತ್ತು: ಟೊಮೆಟೊ ಬಳಸಿದ್ದಕ್ಕೆ ಮನೆ ಬಿಟ್ಟು ಹೋದ ಪತ್ನಿ

Madhya Pradesh: ಟೊಮೆಟೊ ದರ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ಟೊಮೆಟೊ ಖದಿಯೋರು ಕೂಡ ಹೆಚ್ಚಾಗ್ತಾ ಇದ್ದಾರೆ. ಇನ್ನು ಕಳ್ಳರ ಹಾವಳಿಗೆ ರೈತರು ಬೌನ್ಸರ್ ಗಳನ್ನು ನೇಮಕ ಮಾಡಿಕೊಳ್ಳೋದು ಹಾಗೂ ಸಿಸಿಟಿವಿ ಅಳವಡಿಸಿಕೊಳ್ಳೋ ಸುದ್ದಿಗಳು ಕೇಳ್ತಾನೆ ಇದ್ದೇವೆ. ಟೊಮೆಟೊ ದರ ಹೆಚ್ಚಾದಂತೆ ಚಿತ್ರ ವಿಚಿತ್ರ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಬರ್ತಾನೇ ಇವೆ. ಈ ಟೊಮೆಟೊಗಾಗಿ ದಂಪತಿಗಲು ದೂರ ಆಗಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಟೊಮೆಟೊದಿಂದ ದಂಪತಿಗಳು ದೂರ ಆಗಿದ್ದಾರಾ ಎಂದು ಹುಬ್ಬು ಹಾರಿಸಬೇಡಿ ಇದು ನಿಜ […]

Just In State Uttar Pradesh

ಇಬ್ಬರು ಬೌನ್ಸರ ಗಳನ್ನು ನೇಮಕ ಮಾಡಿಕೊಂಡ ಟೊಮೆಟೊ ವ್ಯಾಪಾರಿ!

ಟೊಮೆಟೊ (Tomato) ದರ (Price)ಗಗನಕ್ಕೇರುತ್ತಿದ್ದಂತೆ ರೈತರು ಡಿಫರೆಂಟ್ ಐಡಿಯಾಗಳನ್ನು ಮಾಡ್ತಾ ಇದ್ದಾರೆ. ಈ ಹಿಂದೆ ಟೊಮೆಟೊ ವ್ಯಾಪಾರ ಮಾಡುವಾಗ ರೈತನೊಬ್ಬ ಸಿಸಿಟಿವಿ (CCTV) ಅಳವಡಿಸಿದ್ದನ್ನ ನೋಡಿದ್ದೇವು. ಆದರೆ ಇಲ್ಲೊಬ್ಬ ರೈತ (Farmer) ಯಾರೂ ಥಿಂಕ್ ಮಾಡಿರದ ರೀತಿ ಐಡಿಯಾ ಮಾಡಿದ್ದಾನೆ. ತಾನು ಟೊಮೆಟೊ ವ್ಯಾಪಾರ ಮಾಡುತ್ತಿರುವಾಗ ಇಬ್ಬರು ಬೌನ್ಸರ್ ಗಳನ್ನು ನಿಲ್ಲಿಸಿದ್ದಾನೆ. ಹೌದು ಟೊಮೆಟೊ ಕಾಯಲು ಇಬ್ಬರು ಬೌನ್ಸರ್ ಗಳನ್ನು ನೇಮಕ ಮಾಡಿಕೊಂಡಿದ್ದಾನೆ. ರೈತನ ಈ ಐಡಿಯಾ ಇದೀಗ ಸೊಶಿಯಲ್ ಮಿಡಿಯಾದಲ್ಲಿ (Social Media) ವೈರಲ್ (Viral)ಆಗುತ್ತಿದೆ. […]