ದಿಢೀರ್ ಆಗಿ ಏರಿಕೆ ಕಂಡ ತೊಗರಿ; ಗ್ರಾಹಕರು ಕಂಗಾಲು!
ಹಿಂದಿನ ವರ್ಷದಲ್ಲಿ ಉಂಟಾಗಿದ್ದ ಪ್ರವಾಹ ಹಾಗೂ ನೆಟೆ ರೋಗದಿಂದಾಗಿ ತೊಗರಿಯ ಇಳುವರಿ ಕಡೆಮೆಯಾಗಿತ್ತು. ಈಗ ಸಹಜವಾಗಿ ತೊಗರಿ ದರ ಸರ್ಕಾಲಿಕ ಏರಿಕೆ ಕಂಡಿದೆ. ಬೆಲೆ ಏರಿಕೆಯ ಲಾಭ ರೈತರಿಗೆ ಸಿಕ್ಕಿಲ್ಲ ಮತ್ತು ಗ್ರಾಹಕರಿಗೂ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಲಬುರಗಿಯ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗರಿಷ್ಠ 12,140 ರೂ. ದರ ತಲುಪಿದೆ. ಈ ತಿಂಗಳ ಆರಂಭದಲ್ಲಿ 10 ಸಾವಿರ ರೂ. ಇದ್ದ ದರ ಈಗ ದಿಢೀರ್‌ನೇ 12 ಸಾವಿರ ರೂ. ಗಡಿ ದಾಟಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆ […]