Kornersite

International Just In National

PM Modi: ಭಾರತದ ಪ್ರಧಾನಿಯನ್ನು ಹಾಡಿ ಹೊಗಳಿದ ಆಸ್ಟ್ರೇಲಿಯಾದ ಉದ್ಯಮಿಗಳು!

ಪ್ರಧಾನಿ ನರೇಂದ್ರ ಮೋದಿ ಅವರು 3 ದಿನಗಳ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದು, ಇಂದು ವಿವಿಧ ಉದ್ಯಮಗಳ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಆಸ್ಟ್ರೇಲಿಯಾದ ಫಾರ್ಟೆಸ್ಕ್ಯೂ ಫ್ಯೂಚರ್ ಇಂಡಸ್ಟ್ರೀಸ್ ನ ಎಕ್ಸಿಕ್ಯೂಟಿವ್ ಅಧ್ಯಕ್ಷ ಆಂಡ್ರ್ಯೂ ಫಾರೆಸ್ಟ್, ಆಸ್ಟ್ರೇಲಿಯ್ಸೂಪರ್ ಕಂಪನಿಯ ಸಿಇಒ ಪೌಲ್ ಶ್ರೋಡರ್ ಸೇರಿದಂತೆ ಹಲವು ಉದ್ಯಮಿಗಳನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದು, ಎಲ್ಲರೂ ಮೋದಿ ಅವರ ವ್ಯಕ್ತಿತ್ವ ಮತ್ತು ವ್ಯವಹಾರಶೀಲತೆಗೆ ತಲೆದೂಗಿದ್ದಾರೆ. ಪ್ರಧಾನಿ ಮೋದಿ ಭೇಟಿ ಮಾಡಿದ ಫ್ಯೂಚರ್ ಇಂಡಸ್ಟ್ರೀಸ್ ಎಕ್ಸಿಕ್ಯೂಟಿವ್ ಛೇರ್ಮನ್ ಆಂಡ್ರ್ಯೂ […]

Just In Karnataka National Politics State

5,300 ಕಿ.ಮೀ, 7 ನಗರ, 8 ಕಾರ್ಯಕ್ರಮ ಇದು ಪ್ರಧಾನಿ ಮೋದಿ ಅವರ 2 ದಿನಗಳ ಪ್ರವಾಸದ ಪಟ್ಟಿ

NewDelhi : ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ದಿನದಿಂದಲೂ 18 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂಬ ಮಾತನ್ನು ಪ್ರತಿಯೊಬ್ಬರು ಕೇಳಿದ್ದರು. ಅಲ್ಲದೇ, ಪ್ರಧಾನಿ ಕೂಡ ಈಗಲೂ ಅಷ್ಟೇ ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಈಗ ಅವರ ಪ್ರಯಾಣದ ವೇಳಾ ಪಟ್ಟಿ ನೋಡಿದರೆ, ದೇಶದ ಪ್ರತಿಯೊಬ್ಬರೂ ದಂಗಾಗದೆ ಇರದು. ಎರಡು ದಿನಗಳಲ್ಲಿ ಪ್ರಧಾನಿ ಸತತ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಜೊತೆಗೆ ಸತತ ಪ್ರಯಾಣ ಕೂಡ ಮಾಡಲಿದ್ದಾರೆ. 36 ಗಂಟೆಗಳಲ್ಲಿ ಪ್ರಧಾನಿ ಮೋದಿ ಬರೋಬ್ಬರಿ 5,300 ಕಿಲೋಮೀಟರ್ ಪ್ರಯಾಣ ಮಾಡುತ್ತಿದ್ದಾರೆ. […]