“ಮೊದಲು ಕನ್ನಡ ಕಲಿರಮ್ಮ”-ಪೌರ ಕಾರ್ಮಿಕ ಮಹಿಳೆಯರಿಗೆ ಡಿಕೆಶಿ ಖಡಕ್ ಉತ್ತರ
ಬೆಂಗಳೂರಿನ ಹೆಬ್ಬಾಳ ಬಳಿ ಟ್ರಾಫಿಕ್ ಸಮಸ್ಯೆ ನಿನ್ನೆ ಮೊನ್ನೆಯದಲ್ಲ. ಪ್ರತಿನಿತ್ಯ ಈ ರಸ್ತೆಗೆ ಬರುವ ವಾಹನ ಸವಾರರು ಹಿಡಿ ಶಾಪ ಹಾಕ್ತಾ ಇದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಇಂದು ಹೆಬ್ಬಾಳ್ ಟ್ರಾಫಿಕ್ ಸಮಸ್ಯೆಯನ್ನ್ ವೀಕ್ಷಣೆ ಮಾಡಲು ಬಂದಿದ್ದರು. ಇದೇ ವೇಳೆ ಡಿಕೆಶಿಯನ್ನ ಕಂಡ ಕೆಲ ಪೌರ ಕಾರ್ಮಿಕರು ದೌಡಾಯಿಸಿ ಬಂದರು. ಸರ್ ನಮಗೆ ಬಸ್ಸಿನಲ್ಲಿ ಟಿಕೆಟ್ ತಗೊಳ್ಳಿ ಅಂತಿದ್ದಾರೆ ಎಂದು ತೆಲುಗಿನಲ್ಲಿ ಹೇಳಿದರು. ನಮ್ಮ ಬಳಿ ಆಧಾರ್ ಕಾರ್ಡ್ ಇಲ್ಲ, ವೋಟರ್ ಐಡಿ ಇಲ್ಲ ಏನ್ ಮಾಡೋದು […]