Kornersite

Astro 24/7 Just In

Daily Horoscope: ಏ. 25ರಂದು ಈ ರಾಶಿಯವರು ಕೆಲಸದ ಸ್ಥಳದಲ್ಲಿ ಎಚ್ಚರಿಕೆ ವಹಿಸಬೇಕು! ಈ ರಾಶಿಯವರು ಸಣ್ಣ ವಿಷಯ ನಿರ್ಲಕ್ಷಿಸದಿದ್ದರೆ, ಅಪಾಯ!

ಏ. 25ರಂದ ಚಂದ್ರನು ಮಿಥುನ ರಾಶಿಯಲ್ಲಿ ಶುಕ್ರನೊಂದಿಗೆ ಸಾಗುತ್ತಾನೆ. ಬುಧ ಇಂದು ಅಸ್ತಮಿಸಲಿದ್ದಾನೆ. ಹೀಗಾಗಿ ಈ ದಿನ ಯಾರ ಜೀವನ ಯಾವ ರೀತಿ ಇರಲಿದೆ? ಯಾರಿಗೆ ಶುಭ? ಯಾರಿಗೆ ಲಾಭ ಎಂಬುವುದನ್ನು ತಿಳಿಯೋಣ.ಮೇಷ ರಾಶಿಉದ್ಯೋಗ ಮತ್ತು ವ್ಯವಹಾರದಲ್ಲಿ ಅನುಕೂಲಕರ ಅವಕಾಶ ಕಾಣುತ್ತಾರೆ. ಹೀಗಾಗಿ ಅವರು ಇಂದು ಉತ್ಸುಕರಾಗಿ ಇರುತ್ತಾರೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಈ ಸಂದರ್ಭದಲ್ಲಿ ನೀವು ಸಂತೋಷವನ್ನು ಪಡೆಯಬಹುದು. ಯಾವುದೇ ಪ್ರಮುಖ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳಬೇಡಿ.ವೃಷಭ ರಾಶಿವ್ಯವಹಾರಕ್ಕಾಗಿ ಹೊಸ ಯೋಜನೆಯನ್ನು ಮಾಡುತ್ತಿದ್ದರೆ, ಅದು ಇಂದು ಪೂರ್ಣಗೊಳ್ಳಲಿದೆ. […]