Father’s Day: ಅಮ್ಮನಿಲ್ಲದೇ ಅವಳಿ ಮಕ್ಕಳಿಗೆ ತಂದೆಯಾದ ಅವಿವಾಹಿತ ಪುರುಷ!
ಸೂರತ್: ಇಂದು ವಿಶ್ವ ಅಪ್ಪಂದಿರ ದಿನ. ಮಕ್ಕಳು ತಮ್ಮ ಅಪ್ಪನಿಗೆ ವಿಶ್ ಮಾಡುವುದರ ಮೂಲಕ ಸ್ಟೇಟಸ್ ಗೆ ಫೋಟೋ ಹಾಕಿಕೊಂಡು ನಮ್ಮಪ್ಪ ನಮಗೆ ಎಷ್ಟು ಸ್ಪೇಶಲ್ ಎಂದು ತೋರಿಸುತ್ತಾರೆ. ಇನ್ನು ಕೆಲವರು ಕೇಕ್ ಕಟ್ ಮಾಡಿ ಸೆಲೆಬ್ರೇಟ್ ಮಾಡ್ತಾರೆ. ಇದನ್ನೆಲ್ಲ ನೋಡಿದ ಅಪ್ಪ ಖುಷಿಯಲ್ಲೇ ದಿನ ಕಳೆಯುತ್ತಾರೆ. ಎಲ್ಲೆಡೆ ಅಪ್ಪಂದಿರ ದಿನದ ವಿಶೇಷ ಸ್ಟೋರಿಗಳನ್ನ ಕೇಳಿರ್ತೀರಾ..ನೋಡಿರ್ತೀರಾ.. ಆದ್ರೆ ಗುಜರಾತ್ ನ ವ್ಯಕ್ತಿಯೊಬ್ಬ ಮದುವೆಯಾಗದೇ ಅವಳಿ ಮಕ್ಕಳಿಗೆ ತಂದೆಯಾಗಿದ್ದಾನೆ. ಹೇಗೆ ಅಂದ್ರೆ, ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳಿಗೆ […]