Kornersite

Uncategorized

PM Modi: ವಿನಂತಿಯೊಂದಿಗೆ ಹೊಸ ಸಂಸತ್ ಭವನ ಟ್ವೀಟ್ ಮಾಡಿದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮೇ 28 ರಂದು ಉದ್ಘಾಟನೆ ಮಾಡಲಿರುವ ಹೊಸ ಸಂಸತ್ ಭವನದ (New Parliament building) ವಿಡಿಯೋ ಟ್ವೀಟ್ ಮಾಡಿದ್ದಾರೆ. ಹಳೇ ಸಂಸತ್ ಭವನವನ್ನು ಬದಲಿಸುವ ಹೊಸ ರಚನೆಯ ಕುರಿತು ಆಲೋಚನೆಗಳನ್ನು ತಿಳಿಸುವ ವಿಡಿಯೊವನ್ನು ತಮ್ಮದೇ ರೀತಿಯಲ್ಲಿ ಮರುಹಂಚಿಕೊಳ್ಳುವಂತೆ ಪ್ರಧಾನ ಮಂತ್ರಿ ಜನರನ್ನು ಒತ್ತಾಯಿಸಿದ್ದಾರೆ. ವಿಡಿಯೊಗಳನ್ನು ಪೋಸ್ಟ್ ಮಾಡುವಾಗ ‘#MyParliamentMyPride’ ಅನ್ನು ಬಳಸುವಂತೆ ಅವರು ಹೇಳಿದ್ದಾರೆ. ನೂತನ ಸಂಸತ್ ಭವನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರಲಿದೆ. ಈ ವಿಡಿಯೊ […]

Bengaluru Just In Karnataka National Politics State

2 ಸಾವಿರ ರೂಪಾಯಿ ನೋಟ್ ಹಿಂದೆ ಪಡೆದ RBI

Bangalore : ದೇಶದಲ್ಲಿ ಚಲಾವಣೆಯಲ್ಲಿದ್ದ 2,000 ರೂ. ಮುಖಬೆಲೆಯ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರದ್ದು ಮಾಡಿದೆ. ಇದಕ್ಕೆ ನಿಯೋಜಿತ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. 2023ರ ಸೆಪ್ಟೆಂಬರ್ 30ರ ಒಳಗೆ ಬ್ಯಾಂಕುಗಳಲ್ಲಿ 2000 ರೂ. ನೋಟುಗಳನ್ನು ಬದಲಾಯಿಸಿಕೊಳ್ಳುವಂತೆ ಆರ್‌ಬಿಐ ಪ್ರಕಟಣೆ ಮೂಲಕ ಸೂಚಿಸಿದೆ. ಈ ಕುರಿತು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ(Siddaramaiah), ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದ ಮತ್ತೊಮ್ಮೆ ನೋಟು ನಿಷೇಧ ಆಗಿದೆ. ಸರ್ಕಾರದ ವೈಫಲ್ಯಗಳಿಂದ ಜನರ […]

Bengaluru Just In Karnataka Politics State

Karnataka Assembly Election: ವ್ಹಾರೆ ವ್ಹಾ..! ಅಮಿತ್ ಶಾ ಜೀ…ದೆಹಲಿಯಲ್ಲಿ ಕುಳಿತು ಆಳಲು ಇದು ರಾಜಪ್ರಭುತ್ವ ಅಲ್ಲ, ಪ್ರಜಾಪ್ರಭುತ್ವ!

Bangalore: ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಟ್ವೀಟ್ ಮಾಡಿ ವಾಗ್ದಾಳಿ ನಡೆಸಿರುವ ಅವರು, ವ್ಹಾರೆ ವ್ಹಾ ಅಮಿತ್ ಶಾ ಜೀ, ದೆಹಲಿಯಲ್ಲಿ ಕೂತು ರಾಜ್ಯಗಳನ್ನು ಆಳಲು ಇದು ರಾಜಪ್ರಭುತ್ವ ಅಲ್ಲ, ಪ್ರಜಾಪ್ರಭುತ್ವ ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ. ಕರ್ನಾಟಕವನ್ನು ನರೇಂದ್ರ ಮೋದಿ ಅವರ ಕೈಗೆ ಕೊಡುವ ಚುನಾವಣೆಯಿದು ಎಂದು ಅಮಿತ್ ಶಾ ಹೇಳಿದ್ದ ಹೇಳಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಸರಣಿ ಟ್ವೀಟ್ ಮಾಡಿ […]

Just In Sports

IPL 2023: 9 ವರ್ಷಗಳ ಹಿಂದಿನ ಧೋನಿ ಟ್ವೀಟ್ ವೈರಲ್!

NewDelhi : ರಾಜಸ್ಥಾನದ (Rajasthan Royals) ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ನಾಯಕ ಧೋನಿಯ ಅಬ್ಬರದ ಬ್ಯಾಟಿಂಗ್ ನಡುವೆಯೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಮೂರು ರನ್‍ಗಳ ಅಂತರದಲ್ಲಿ ಸೋಲು ಕಂಡಿತು. ಇದರ ಬೆನ್ನಲ್ಲೇ ಒಂಬತ್ತು ವರ್ಷಗಳ ಹಿಂದೆ ಧೋನಿ (MS Dhoni) ಪ್ರಕಟಿಸಿದ್ದ ಟ್ವೀಟ್ ವೃರಲ್ ಆಗುತ್ತಿದೆ. ಟ್ವೀಟ್‍ನಲ್ಲಿ ಧೋನಿ ಯಾವ ತಂಡ ಗೆದ್ದರೂ ಪರವಾಗಿಲ್ಲ. ನಾನಿಲ್ಲಿ ಮನರಂಜನೆಗಾಗಿ ಇದ್ದೇನೆ ಎಂದು ಬರೆದಿದ್ದರುಕಳೆದ ಪಂದ್ಯಕ್ಕೂ ಈ ಟ್ವೀಟ್‍ಗೂ ಹೊಂದಿಕೊಳ್ಳುತ್ತದೆ. ಏಕೆಂದರೆ ಧೋನಿ […]