Twitter Blue: ಸೆಲೆಬ್ರಿಟಿಗಳಿಗೆ ಶಾಕ್; ಟ್ವಿಟರ್ ನಲ್ಲಿ ಬ್ಲೂ ಟಿಕ್ ಮಾಯ!
ಟ್ವಿಟರ್ ನಲ್ಲಿ ಸೆಲೆಬ್ರಿಟಿಗಳ ಖಾತೆ ಸುಲಭವಾಗಿ ಗುರುತಿಸಲು ಸಹಕಾರಿ ಆಗುತ್ತಿದ್ದುದು ಬ್ಲೂಟಿಕ್ನಿಂದಾಗಿ. ಸೆಲೆಬ್ರಿಟಿಗಳ ನಕಲಿ ಖಾತೆ ಯಾವುದು ಹಾಗೂ ಅಸಲಿ ಖಾತೆ ಯಾವುದು ಎಂಬುದು ನೀಲಿ ಟಿಕ್ನಿಂದ ಸುಲಭದಲ್ಲಿ ಗೊತ್ತಾಗುತ್ತಿತ್ತು. ಆದರೆ, ಎಲ್ಲ ಸೆಲೆಬ್ರಿಟಿಗಳ ಬ್ಲೂಟಿಕ್ ಮಾಯವಾಗಿದೆ. ಮರಳಿ ಬ್ಲೂಟಿಕ್ (Twitter Blue) ಪಡೆಯಬೇಕು ಎಂದರೆ ಹಣ ಪಾವತಿಸಬೇಕು. ಏಪ್ರಿಲ್ 20ರಿಂದ ಈ ನಿಯಮ ಜಾರಿಗೆ ಬಂದಿದೆ. ಹೀಗಾಗಿ, ಸೆಲೆಬ್ರಿಟಿಗಳ ಖಾತೆಯೂ ಜನಸಾಮಾನ್ಯರ ಖಾತೆಯಂತಾಗಿದೆ. ಎಲಾನ್ ಮಸ್ಕ್ ಟ್ವಿಟರ್ ಸಿಇಒ ಆದ ಬಳಿಕ ಹೊಸ ಹೊಸ ನಿಯಮ […]