Kornersite

International Just In

Ukraine: ರಷ್ಯಾದ ದಾಳಿಯನ್ನು ಹಿಮ್ಮೆಟ್ಟಿಸಿದ ಉಕ್ರೇನ್!

ಕೀವ್ : ರಷ್ಯಾ ಹಾಗೂ ಉಕ್ರೇನ್ ಮಧ್ಯೆ ಯುದ್ಧ ಇನ್ನೂ ಮುಂದುವರೆದಿದ್ದು, ಉಕ್ರೇನಿನ (Ukraine) ಕೀವ್ ಮೇಲೆ ರಷ್ಯಾದ ದಾಳಿ ತಡೆಯುವಲ್ಲಿ ಅಲ್ಲಿನ ಸೇನೆ ಯಶಸ್ವಿಯಾಗಿದೆ. ರಷ್ಯಾದ 18 ಕ್ಷಿಪಣಿಗಳನ್ನು (Cruise Missiles) ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾದ ಕ್ಷಿಪಣಿಗಳು ವಾಯು, ಸಮುದ್ರ ಹಾಗೂ ಭೂಸೇನೆ ಸೇರಿದಂತೆ ಮೂರು ವಿಭಾಗಳಿಂದ ಉಕ್ರೇನ್ ನ ರಾಜಧಾನಿ ಕೀವ್ ಮೇಲೆ ದಾಳಿ (Russian Air Attack) ನಡೆಸಿತ್ತು. ಆದರೆ, ಪಾಶ್ಚಿಮಾತ್ರ ರಾಷ್ಟ್ರಗಳು ಸರಬರಾಜು ಮಾಡಿದ್ದ ಶಸ್ತ್ರಾಸ್ತ್ರಗಳ ಸಹಾಯದಿಂದ ಉಕ್ರೇನ್ […]