Kornersite

Just In National

UPSC Result: ಯುಪಿಎಸ್ಸಿ ಫಲಿತಾಂಶ ಪ್ರಕಟ; ಟಾಪ್ 10ರಲ್ಲಿ 6 ಸ್ಥಾನ ಯುವತಿಯರಿಗೆ!

2022ರ ಯುಪಿಎಸ್‍ಸಿ (UPSC) ಮುಖ್ಯ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟಗೊಂಡಿದ್ದು, ಟಾಪ್-10ರ ರ ಪಟ್ಟಿಯನ್ನು ಗಮನಿಸಿದಾಗ ಕ್ರಮವಾಗಿ ನಾಲ್ಕು ಸ್ಥಾನಗಳನ್ನು ಯುವತಿಯರೇ ಪಡೆದಿದ್ದಾರೆ. ಈ ಮೂಲಕ ಟಾಪ್ 10ರ ಪಟ್ಟಿಯಲ್ಲಿ 6 ಸ್ಥಾನಗಳನ್ನು ಯುವತಿಯರೇ ಪಡೆದುಕೊಂಡಿದ್ದಾರೆ. ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಟಾಪರ್ಸ್ (Toppers) ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಇಶಿತಾ ಕಿಶೋರ್ (Ishita Kishore), ಗರಿಮಾ ಲೋಹಿಯಾ, ಉಮಾ ಹರತಿ ಎನ್, ಸ್ಮೃತಿ ಮಿಶ್ರಾ, ಮಯೂರ್ ಹಜಾರಿಕಾ, ಗಹನಾ ನವ್ಯಾ ಜೇಮ್ಸ್, ವಸೀಮ್ ಅಹ್ಮದ್ ಭಟ್, ಅನಿರುದ್ಧ್ […]