ಜ್ಞಾನವಾಪಿ ಮಸೀದಿಯ ಸರ್ವೇ ಆರಂಭ: ಮುಂದಿನ ತಿಂಗಳ 4ರೊಳಗೆ ವರದಿ ಸಲ್ಲಿಕೆ
ಉತ್ತರ ಪ್ರದೇಶ: ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸರ್ವೇ ಆರಂಭವಾಗಿದೆ. ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶದ ಮೇರೆಗೆ ಈ ಸಮೀಕ್ಷೆ ಆರಂಭವಾಗಿದೆ. ಈ ವರದಿ ಕೋರ್ಟ್ ಗೆ ಆಗಸ್ಟ್ 4 ರೊಳಗೆ ಸಲ್ಲಿಕೆಯಾಗಲಿದೆ. ಸುಮಾರು 40 ಜನರಿಂದ ಈ ಸರ್ವೇ ಕಾರ್ಯ ನಡೆದಿದೆ. ಈಗಾಗಲೇ ಜ್ಞಾನವಾಪಿ ಮಸೀದಿ ಒಳಗೆ ಈ 40 ಜನರ ತಂಡವಿದೆ. ಇದರಲ್ಲಿ ಎಎಸ್ ಐ ತಂಡ, ಅರ್ಜಿದಾರರು ಹಾಗೂ ಅವರ ಪರ ವಕೀಲರು ಇದ್ದಾರೆ. ಇಂದು ಬೆಳಗ್ಗೆ 7 ಗಂಟೆಯಿಂದಲೇ ಈ ಸರ್ವೇ ಕಾರ್ಯ […]