Siddaramaiah: ರಾಜ್ಯದಲ್ಲಿ ನಾಳೆಯಿಂದ ಪ್ರಭಾವಿ ಅಹಿಂದ ನಾಯಕನ ಆಡಳಿತ ಆರಂಭ!
ವಿಧಾನಸಭೆಯಲ್ಲಿ ಸಿದ್ದು ಗುದ್ದು ಕೊಟ್ಟರೆ, ವಿರೋಧಿಗಳಲ್ಲಿ ನಡುಕ…ಸಿದ್ದು ಗುಡುಗಿದರೆ, ಅದು ಘರ್ಜನೆ ಇದ್ದಂತೆಯೇ ಸರಿ ಎಂದು ಆಗಾಗ ಹಲವು ನಾಯಕರು ಮಾತನಾಡುತ್ತಿರುವುದು ನಮಗೆ ತಿಳಿದ ಸಂಗತಿಯೇ ಸರಿ….ಈ ಅಹಿಂದ ನಾಯಕ ಮತ್ತೊಮ್ಮೆ ರಾಜ್ಯದ ಸಾರಥಿಯಾಗುತ್ತಿದ್ದು, ಕನ್ನಡಗಿರು ಸಂಪನ್ನಗೊಂಡಿದ್ದಾರೆ… ನಿರೀಕ್ಷೆಯಂತೆ ಸಿಎಂ ಸ್ಥಾನಕ್ಕೆ ಟಗರು ಆಯ್ಕೆಯಾಗಿದೆ. ಟಗರು ಹಾಗೂ ಬಂಡೆಯ ನಡುವೆ ನಡೆಯುತ್ತಿದ್ದ ಕಾದಾಟದಲ್ಲಿ ಕೊನೆಗೂ ಟಗರು ಬಂಡೆಗೆ ಗುದ್ದಿ, ಸಿಎಂ ಕುರ್ಚಿಯನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಸಿದ್ದರಾಮಯ್ಯ ಎರಡನೇ ಬಾರಿಗೆ ರಾಜ್ಯದ ಸಿಎಂ ಆಗಿ ಅಧಿಕಾರ ಅನುಭವಿಸಲು […]