Kornersite

Bengaluru Crime Just In Karnataka State

ವಿಡಿಯೋ ಮಾಡಿ ಬ್ಲಾಕ್ ಮೇಲ್; ಮಾಲೀಕರ ಮಗನನ್ನೇ ಕೊಲೆ ಮಾಡಿದ ಪಾಪಿ!

ಕೊಪ್ಪಳ: ಪಾಪಿಯೊಬ್ಬ ಅನ್ನ ಹಾಕುತ್ತಿದ್ದ ಮಾಲೀಕರ ಮಗನನ್ನೇ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ಕುಕನೂರು(Kuknoor) ಪಟ್ಟಣದಲ್ಲಿ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕಾಲು ಮಾಲೀಕನ ಮಗನನ್ನೇ ಕೊಲೆ ಮಾಡಿದ್ದಾನೆ. ಪ್ರಜ್ವಲ್ ಕೊಲೆಯಾದ ಮಾಲೀಕನ ಮಗ. ಆರೋಪಿ ಶಂಕರ್, ಅಪ್ರಾಪ್ತರಿಗೆ ಸಿಗರೇಟ್ ಸೇದಿಸಿ, ಮದ್ಯ ಕುಡಿಸಿ ವಿಡಿಯೋ ರೆಕಾರ್ಡ್ ಮಾಡಿ, ನಂತರ ಅದನ್ನು ತೋರಿಸಿ ಅವರಿಂದ ಹಣ ಪೀಕುತ್ತಿದ್ದ. ಹೀಗೆ ತಾನು ಕೆಲಸ ಮಾಡುತ್ತಿದ್ದ ಮಾಲೀಕರ ಮಗನಿಗೂ ಮಾಡಿ, ಹಣ ಕೇಳಿದ್ದಾನೆ. ಆದರೆ, ಅದಕ್ಕೆ […]

International Just In

ಹಾವಿಗೆ ಕಿಸ್ ಮಾಡಲು ಹೋದ ಯುವತಿ; ಮುಂದೇನಾಯ್ತು ನೀವೆ ನೋಡಿ!

ಹಾವುಗಳನ್ನು ನೋಡಿದರೆ ಕೆಲವರು ಮಾರುದ್ದ ದೂರ ಜಿಗಿಯುತ್ತಾರೆ. ಆದರೆ, ಇನ್ನೂ ಹಲವರು ಅವುಗಳೊಂದಿಗೆ ಏನೇನೋ ಆಡಲು ಹೋಗಿ ಫಜೀತಿಗೆ ಒಳಗಾಗುತ್ತಿರುತ್ತಾರೆ. ಇಲ್ಲಿ ಇಂತಹುದೇ ಘಟನೆಯೊಂದು ನಡೆದಿದೆ. ಪಾರ್ಕ್ ಗೆ ತೆರಳಿದ್ದ ಯುವತಿ, ಇಬ್ಬರು ಸಿಬ್ಬಂದಿ ಹಾವು ಹಿಡಿದಿರುವುದನ್ನು ನೋಡಿ ಆ ಹಾವಿಗೆ ಕಿಸ್ ಕೊಡಲು ಹೋಗಿದ್ದಾಳೆ. ಆಗ ಏಕಾಏಕಿ ನುಗ್ಗಿದ ಹಾವು ಯುವತಿಯ ಮೂಗು ಮತ್ತು ಬಾಯಿಗೆ ಕಚ್ಚಿದೆ. ಆ ಸಂದರ್ಭದಲ್ಲಿ ಯುವತಿ ಕಿರುಚಾಡಿದ್ದಾಳೆ. ಹಾವು ಕಚ್ಚಲು ಆರಂಭಿಸುತ್ತಿದ್ದಂತೆ ಯುವತಿ ಕಿರುಚಲು ಆರಂಭಿಸಿದ್ದಾಳೆ. ಪಕ್ಕದಲ್ಲಿದ್ದ ಮಹಿಳೆಯೂ ಸ್ನೇಹಿತೆಯನ್ನು […]