ಡಯಟ್ ಮಾಡಿ 16 ಕೆ.ಜಿ ತೂಕ ಇಳಿಸಿದ್ದ ಸ್ಪಂದನಾ ವಿಜಯ್ ರಾಘವೇಂದ್ರ-ತೂಕ ಇಳಿಸಿದ್ದೇ ಮುಳುವಾಯ್ತಾ…?
ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ನಿನ್ನೆ ಥೈಲೈಂಡ್ ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಸಿನ್ಸ್ ಜೊತೆ ಎಂಜಾಯ್ ಮಾಡಿದ್ದ ಸ್ಪಂದನಾ ಶಾಪಿಂಗ್ ಗೆ ತೆರಳಿದ್ದರು. ಶಾಪಿಂಗ್ ಮುಗಿಸಿ ಹೋಟೇಲ್ ರೂಂ ಗೆ ತೆರಳುವಾಗ ಈ ಘಟನೆ ನಡೆದಿದೆ. ಈ ನಡುವೆ ಸ್ಪಂದನಾ ತೂಕ ಇಳಿಸುವ ಪ್ರಯತ್ನದಲ್ಲಿ ಇದ್ದರು. ಇದೇ ಹೇದಯಾಘಾತಕ್ಕೆ ಕಾರಣವಾಯ್ತಾ ಅನ್ನೋ ಅನುಮಾನ ಕಾಡ್ತಾ ಇದೆ. ಇತ್ತೀಚೆಗೆ ಸ್ಪಂದನಾ ಬರೋಬ್ಬರಿ 16 ಕೆ.ಜಿ ತೂಕವನ್ನು ಇಳಿಸಿಕೊಂಡಿದ್ದರು. ಇದೇ ಅವರಿಗೆ ಮುಳುವಾಯ್ತಾ..? ಇತ್ತೀಚಿನ […]