Kornersite

Just In National Tech

ಚಂದ್ರನಲ್ಲಿ ಮತ್ತೆ ಬೆಳಕು ಚೆಲ್ಲುತ್ತಿರುವ ಸೂರ್ಯ; ಕಾರ್ಯಾರಂಭ ಮಾಡಲಿವೆಯೇ ವಿಕ್ರಂ, ರೋವರ್?

ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದು 12 ದಿನಗಳ ಕಾಲ ಕಾರ್ಯ ನಿರ್ವಹಿಸಿ ನಿದ್ರೆಗೆ ಜಾರಿದ್ದ ವಿಕ್ರಂ ಲ್ಯಾಂಡರ್‌ ಹಾಗೂ ಪ್ರಜ್ಞಾನ್‌ ರೋವರ್‌ ಮತ್ತೆ ಇಂದು ಕಾರ್ಯಾಚರಣೆ ನಡೆಸಲಿವೆ. ಒಂದು ವೇಳೆ ಈ ಕಾರ್ಯ ಇಸ್ರೋ ವಿಜ್ಞಾನಿಗಳಿಂದ ಯಶಸ್ವಿಯಾದರೆ ಮತ್ತೆ 14 ದಿನಗಳ ಕಾಲ ಇವು ಕಾರ್ಯ ನಿರ್ವಹಿಸಲಿವೆ. ಚಂದ್ರನ ಮೇಲಿನ ರಾತ್ರಿ ಸಮಯ ಸೆ.21ಕ್ಕೆ ಮುಕ್ತಾಯವಾಗಿದೆ. ಹೀಗಾಗಿ ಇಂದು ಅಲ್ಲಿ ಸೂರ್ಯ ಉದಯವಾಗಲಿದೆ. ಹೀಗಾಗಿ ಲ್ಯಾಂಡರ್‌ (Vikram lander) ಮತ್ತು ರೋವರ್‌ಗಳು (Pragyan rover) ಮತ್ತೆ […]