CM Candidate: ಸಿಎಂ ರೇಸ್ ನಲ್ಲಿ ಮತ್ತೆ ಹಲವು ಹೆಸರುಗಳು! ಡಿಸಿಎಂ ಇವರಿಗೆ ನೀಡಬೇಕಂತೆ!
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಬಹುಮತ ಗಳಿಸಿದ್ದು, ಸಿಎಂ ಹಾಗೂ ಡಿಸಿಎಂ ಕಸರತ್ತು ನಡೆಯುತ್ತಿದೆ. ಈಗಾಗಲೇ ಸಿಎ ರೇಸ್ ನಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಹೆಸರಿದ್ದು, ಸದ್ಯ ಈ ಪಟ್ಟಿಗೆ ಡಾ. ಜಿ ಪರಮೇಶ್ವರ್ (Dr.G.Parameshwar), ಎಂ.ಬಿ. ಪಾಟೀಲ್ (MB Patil) ಸೇರಿದ್ದಾರೆ. ಅಲ್ಲದೇ, ಇನ್ನೂ ಕೆಲವು ಹಿರಿಯ ನಾಯಕರು ಈ ರೇಸ್ ನಲ್ಲಿದ್ದಾರೆ. ಹೀಗಾಗಿ ಈ ಪಟ್ಟಿ ಕ್ಷಣ ಕ್ಷಣಕ್ಕೂ ಬೆಳೆಯುತ್ತ ಸಾಗುತ್ತಿದೆ. ಇದರ ಮಧ್ಯೆ ಈಗ ಜಾತಿಯ […]