Kornersite

Crime Just In National

Viral Video: ಮಾನಸಿಕ ಅಸ್ವಸ್ಥನ ಮೇಲೆ ಮೂತ್ರ ಮಾಡಿದ ಬಿಜೆಪಿ ಕಾರ್ಯಕರ್ತ

ಬಿಜೆಪಿ ಕಾರ್ಯಕರ್ತನೊಬ್ಬ ಮದ್ಯದ ಅಮಲಿನಲ್ಲಿ ಮಾಡಿದ ಕೃತ್ಯದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ 9 ದಿನಗಳ ಹಳೆಯದ್ದು ಅಂತ ಹೇಳಲಾಗುತ್ತಿದೆ. ಬಿಜೆಪಿ ಕಾರ್ಯಕರ್ತ ಪ್ರವೇಶ್ ಶುಕ್ಲಾ ಕುಬ್ರಿ ಗ್ರಾಮದ ನಿವಾಸಿ. ಈತ ಸಿಧಿ ಜಿಲ್ಲೆಯ ಬಿಜೆಪಿ ಶಾಸಕ ಪಂಡಿತ್ ಕೇದಾರನಾಥ್ ಶುಕ್ಲಾ ಅವರ ಬೆಂಬಲಿಗ ಎಂದು ಹೇಳಲಾಗಿದೆ. ಅಲ್ಲದೇ ಸಿಧಿ ಎಸ್ಪಿ ರವೀಂದ್ರ ವರ್ಮಾ ಖುದ್ದು ಈ ವಿಡಿಯೋವನ್ನು ಟ್ವಿಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿರುವ ಈ […]

Crime Just In National

Viral Video: ರೋಡ್ ರೋಮಿಯೋಗೆ ಬಿತ್ತು ಗೂಸಾ: ಕೈ ಹಿಡಿದು ಎಳೆದಿದ್ದಕ್ಕೆ ಯುವತಿ ಮಾಡಿದ್ಲು ತಕ್ಕ ಶಾಸ್ತಿ

ಹುಡುಗಿಯನ್ನು ಚುಡಾಯಿಸುವ ರೋಡ್ ರೋಮಿಯೋಗಳು ಈ ವಿಡಿಯೋ ನೋಡಲೇಬೇಕು. ಯಾಕೆಂದ್ರೆ ಪ್ರತಿದಿನ ತಾನು ಹೋಗುತ್ತಿದ್ದ ರಸ್ತೆಯಲ್ಲಿ ನಿಂತು ಚುಡಾಯಿಸುತ್ತಿದ್ದ ರೋಡ್ ರೋಮಿಯೋಗೆ ಯುವತಿ ಗೂಸಾ ಕೊಟ್ಟ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ. 17 ವರ್ಷದ ಒಡಿಶಾದ ಬೆಹ್ರಾಂಪುರದ ಯುವತಿ ತನ್ನ ಸಹೋದರಿಯ ಸಹಾಯದಿಂದ ಈ ಕೆಲಸ ಮಾಡಿದ್ದಾಳೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ನೆಲದ ಮೇಲೆ ಆರೋಪಿ ಬಿದ್ದಿದ್ದಾನೆ, ಒಬ್ಬ ಹುಡುಗಿ ಅವನನ್ನು ಥಳಿಸಿದರೆ ಮತ್ತೊಬ್ಬ ಹುಡುಗಿ ದಾರಿಯಲ್ಲಿ […]

Extra Care Just In Lifestyle State

ಅಜ್ಜ-ಅಜ್ಜಿಯ ಪ್ರೀತಿಯ ಪ್ರೇಮದ ವೈರಲ್ ವಿಡಿಯೋ!!

Viral Video: ಅಜ್ಜಿ ತನ್ನ ಪಾಡಿಗೆ ತಾನು ಸೊಪ್ಪು ಬಿಡಿಸುತ್ತಿದ್ದಾಳೆ. ಅಜ್ಜ ಸುಮ್ಮನೇ ಕೂರದೇ ವಾಕಿಂಗ್ ಸ್ಟಿಕ್ ನಿಂದ ಅಜ್ಜಿಗೆ ತಿವಿಯುತ್ತಾನೆ. ಈ ಸುಂದರ ಮ್ಧುರ ಪ್ರೀತಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. https://www.instagram.com/reel/CtidBJVOhiD/?utm_source=ig_embed&ig_rid=ebdf688c-4db6-456d-8025-2cff1c87a283 ಅಜ್ಜಿ ತನ್ನತ್ರ ನೋಡುತ್ತಿಲ್ಲವೆಂದು ಅಜ್ಜ ಹೀಗೆ ಮಾಡಿದ್ದು. ನಂತರ ಚೊಂಬಿನಲ್ಲಿದ್ದ ನೀರನ್ನು ತನ್ನ ತಲೆ ಕೂದಲಿಗೆ ಹಚ್ಚಿಕೊಳ್ಳುತ್ತಾನೆ. ನಂತರ ಅಜ್ಜಿ ಎದ್ದು ಅಜ್ಜನ ತಲೆ ಬಾಚುತ್ತಾಳೆ. ಈ ವಿದೀಯೋ ನೋಡೀದಕ್ಕೆ ಎಷ್ಟು ಚೆನ್ನಾಗಿದೆ. ಈ ವಿಡಿಯೋಗೆ ಸಾಕಷ್ಟು ಜನ […]

Entertainment Gossip Just In Mix Masala

ಸಮಂತಾರನ್ನ ಅಪ್ಪಿಕೊಂಡ ವಿಜಯ್ ದೇವರಕೊಂಡ: ವೈರಲ್ ವಿಡಿಯೋ

ನಟಿ ಸಮಂತಾ ಹಾಗೂ ನಟ ವಿಜಯ್ ದೇವರಕೊಂಡ ರೊಮ್ಯಾಂಟಿಕ್ ವಿಡಿಯೋವೊಂದು ವೈರಲ್ ಆಗಿದೆ. ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ನಟಿ ಸಮಂತಾ ರುತ್ ಪ್ರಭು ಸಖತ್ ಬ್ಯೂಸಿಯಾಗಿದ್ದಾರೆ. ಸದ್ಯ ಸಿಟಾಡೆಲ್ ಹಾಗೂ ಖುಷಿ ಸಿನಿಮಾದ ಶೂಟಿಂಗ್ ನಡೆಸುತ್ತಿದ್ದಾರೆ. ಖುಷಿ ಸಿನಿಮಾದಲ್ಲಿ ಸಮಂತಾ ಕೋ ಸ್ಟಾರ್ ಆಗಿ ವಿಜಯ್ ದೇವರಕೊಂಡ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಕಾಶ್ಮಿರದಲ್ಲಿ ನಡೆಯುತ್ತಿದೆ. ಇದೀಗ ಈ ಸಿನಿಮಾದ ಶೂಟಿಂಗ್ ವೇಳೆಯ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ವಿಜಯ್ ದೇವರಕೊಂಡ ಹಾಗೂ ಸಮಂತಾರ ರೋಮ್ಯಾಂಟಿಕ್ ವಿಡಿಯೋ […]

Just In National

ತನ್ನ ಮಗನ ಪತ್ನಿಯನ್ನೇ ಮದುವೆಯಾದ ವ್ಯಕ್ತಿ

ಸತ್ತ ಮಗನ ಪತ್ನಿಯನ್ನೇ ವ್ಯಕ್ತಿಯೊಬ್ಬ ಮದುವೆ (Son Wife Marriage) ಮಾಡಿಕೊಂಡಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ವಯಸ್ಸಾದ ವ್ಯಕ್ತಿಯು, ಮಗ ಸಾವನ್ನಪ್ಪಿದ ನಂತರ ತಾನು ಸೊಸೆಯನ್ನು ಮದುವೆಯಾಗಿರುವುದಾಗಿ ಹೇಳಿದ್ದಾರೆ. ಇನ್ನೊಂದೆಡೆ ಮಹಿಳೆ ಕೂಡ ಇದನ್ನು ಒಪ್ಪಿದ್ದು, ಸ್ವ- ಇಚ್ಛೆಯಿಂದಲೇ ಈ ಮದುವೆಗೆ ಒಪ್ಪಿರುವುದಾಗಿ ಹೇಳಿದ್ದಾರೆ. ಮಾವನನ್ನು ಏಕೆ ಮದುವೆಯಾಗಿದದ್ದೀಯಾ ಎಂದು ಪ್ರಶ್ನಿಸಿದಾಗ, ಅವನನ್ನು ಹೊರತುಪಡಿಸಿ ಬೇರೆ ಯಾರೂ ನನ್ನನ್ನು ನೋಡಿಕೊಳ್ಳುವುದಿಲ್ಲ ಎಂಬ ಯೋಚನೆ ಬಂದಿತು. […]