Kornersite

International Just In Sports

ಏಷ್ಯಾದ ಶ್ರೀಮಂತ ಅಥ್ಲೀಟ್ ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಗೆ ಎರಡನೇ ಸ್ಥಾನ

ಜಗತ್ತಿನ 100ನೇ ಶ್ರೀಮಂತ ಅಥ್ಲೀಟ್ ಗಳ ಪೈಕಿ ಏಷ್ಯಾದ ಇಬ್ಬರು ಅಥ್ಲೀಟ್ ಗಳು ಮಾತ್ರ ಸ್ಥಾನ ಪಡೆದಿದ್ದಾರೆ. ಇದರಲ್ಲಿ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅವರ ನಿವ್ವಳ ಮೌಲ್ಯ ಸಾವಿರ ಕೋಟಿ ಗಡಿ ದಾಟಿದೆ. ಇನ್ನು ಏಷ್ಯಾದ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಏಷ್ಯಾದ ಶ್ರೀಮಂತ ಅಥ್ಲೀಟ್ ಗಳ ಪೈಕಿ ವಿರಾಟ್ ಕೊಹ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡರೇ ಇನ್ನು ಮೊದಲನೇ ಸ್ಥಾನವನ್ನು ನವೊಮಿ ಒಸಾಕ ಪಡೆದುಕೊಂಡಿದ್ದಾರೆ. ಯಸ್, […]

International Just In National

ವಿರಾಟ್ ಕೊಹ್ಲಿಯನ್ನು ತಬ್ಬಿ ಅತ್ತ ವಿಂಡೀಸ್ ಆಟಗಾರನ ತಾಯಿ!

ವಿರಾಟ್ ಕೊಹ್ಲಿಯನ್ನು ನೋಡಲು ವೆಸ್ಟ್ ಇಂಡೀಸ್ ನ ಆಟಗಾರನ ತಾಯಿ ಸ್ಟೇಡಿಯಂಗೆ ಬಂದಿದ್ದರು. ವಿರಾಟ್ ಕೊಹ್ಲಿ ಶತಕ ಬಾರಿಸೋದನ್ನ ನೋಡಬೇಕು ಅನ್ನೋದು ಆ ತಾಯಿಯ ಆಸೆಯಾಗಿತ್ತು. ವಿರಾಟ್ ಕೂಡ ಆ ತಾಯಿಗೆ ನಿರಾಸೆಗೊಳಿಸದೇ ಶತಕ ಬಾರಿಸಿದರು. ಬಳಿಕ ವಿರಾಟ್ ನನ್ನು ಭೇಟಿಯಾದ ತಾಯಿ ಭಾವುಕರಾಗಿ ಅತ್ತೇ ಬಿಟ್ಟರು. ವೆಸ್ಟ್ ಇಂಡೀಸ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾತ್ ಕೊಹ್ಲಿ ಶತಕ ಬಾರಿಸಿದ್ದಾರೆ. ಈ ಮೂಲಕ ವೆಸ್ಟ್ ಇಂಡೀಸ್ ವಿಕೆಟ್ ಕೀಪರ್ ಜೋಶುವಾ ಡಾ ಸಿಲ್ಟಾ ಅವರ ತಾಯಿಯನ್ನು […]

Just In Sports

ಈ ಪಾಕ್ ಬೌಲರ್ ಗೆ ವಿರಾಟ್ ಕೊಹ್ಲಿಯದ್ದೇ ಚಿಂತೆ; ಏನು ಗೊತ್ತಾ?

ಪಾಕಿಸ್ತಾನದ ಯುವ ವೇಗಿ ನಸೀಮ್ ಶಾ ಅಲ್ಪಾವಧಿಯಲ್ಲಿಯೇ ಮೂರು ಸ್ವರೂಪಗಳಲ್ಲಿಯೂ ಪಾಕಿಸ್ತಾನ ತಂಡದ ಖಾಯಂ ಸದಸ್ಯರಾಗಿದ್ದಾರೆ.140 ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಸಾಮರ್ಥ್ಯ ಹೊಂದಿರುವ ನಸೀಮ್, ಸಂದರ್ಶನವೊಂದರಲ್ಲಿ ಮಾತನಾಡಿ ವಿರಾಟ್ ಕೊಹ್ಲಿಯನ್ನು ಶೂನ್ಯಕ್ಕೆ ಔಟ್ ಮಾಡುವುದೇ ನನ್ನ ಅತೀ ದೊಡ್ಡ ಕನಸು ಎಂದು ಹೇಳಿದ್ದಾರೆ. ಭಾರತದ ವಿರುದ್ಧ ಆಡುವಾಗ ನಾನು ಪ್ರಾಣವನ್ನೇ ಪಣಕ್ಕಿಟ್ಟು ಆಡುತ್ತೇನೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯ ವಿಕೆಟ್ ಪಡೆಯುವುದೇ ನಮ್ಮೆಲ್ಲರ ಗುರಿಯಾಗಿರುತ್ತದೆ. ಅದರಲ್ಲೂ ಅವರನ್ನು ಶೂನ್ಯಕ್ಕೆ ಔಟ್ ಮಾಡಬೇಕೆಂಬುದು ನನ್ನ ಬಹು ದೊಡ್ಡ ಕನಸು.ರೆ […]

Just In Sports

Shubman Gill: ಕಿಂಗ್ ದಾಖಲೆ ಮುರಿಯು ಸನಿಹದಲ್ಲಿ ಗಿಲ್; ಸೃಷ್ಟಿಯಾಗುವುದೇ ಹೊಸ ದಾಖಲೆ?

ಉತ್ತಮ ಫಾರ್ಮ್‌ ನಲ್ಲಿರುವ ಟೀಂ ಇಂಡಿಯಾ ಹಾಗೂ ಗುಜರಾತ್‌ ಟೈಟಾನ್ಸ್‌ (GT) ಆಟಗಾರ ಶುಭಮನ್‌ ಗಿಲ್‌ (Shubman Gill) ಈ ಬಾರಿ ವಿರಾಟ್‌ ಕೊಹ್ಲಿ (Virat Kohli) ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಆರ್‌ ಸಿಬಿ ಕಾಡಿದ ಗಿಲ್‌, ಶತಕ ಬಾರಿಸಿ ಆರ್‌ಸಿಬಿ ತಂಡವನ್ನು ಪ್ಲೇ ಆಫ್‌ಗೆ ಬಾರದಂತೆ ತಡೆದರು. ಕ್ವಾಲಿಫೈಯರ್‌ 2ನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ ಗಿಲ್‌ ಮುಂಬಯಿ ಬೌಲರ್ ಗಳನ್ನು ಬೆಂಡೆತ್ತಿದರು. ಆರಂಭಿಕನಾಗಿ ಕಣಕ್ಕಿಳಿದ ಶುಭಮನ್‌ ಗಿಲ್‌ […]

Just In Sports

IPL 2023: ಕೊಹ್ಲಿ ಹೋರಾಟ ವ್ಯರ್ಥ; ಪ್ಲೇ ಆಫ್ ಗೆ ಏರದ ಬೆಂಗಳೂರು!

ಬೆಂಗಳೂರು: ಆರ್ ಸಿಬಿ ತಂಡವು ಹೋರಾಟದ ಹೊರತಾಗಿಯೂ ಟೂರ್ನಿಯಿಂದ ಹೊರ ಬಿದ್ದಿದೆ. ಶುಭಮನ್‌ ಗಿಲ್‌ (Shubman Gill) ಭರ್ಜರಿ ಶತಕ, ಆರ್‌ಸಿಬಿ (RCB) ಕಳಪೆ ಬೌಲಿಂಗ್‌ ಹಾಗೂ ಫೀಲ್ಡಿಂಗ್‌ನಿಂದಾಗಿ ಬೆಂಗಳೂರು ತಂಡವು ಗುಜರಾತ್‌ ಟೈಟಾನ್ಸ್‌ (GT) ವಿರುದ್ಧ ಹೀನಾಯ ಸೋಲನುಭವಿಸಿದೆ. ಈ ಮೂಲಕ 2023ರ ಐಪಿಎಲ್‌ (IPL 2023) ಆವೃತ್ತಿಗೆ ಸೋಲಿನೊಂದಿಗೆ ವಿದಾಯ ಹೇಳಿದೆ. ಗುಜರಾತ್‌ ಟೈಟಾನ್ಸ್‌, ಚೆನ್ನೈ ಸೂಪರ್‌ ಕಿಂಗ್ಸ್‌ (CSK), ಲಕ್ನೋ ಸೂಪರ್‌ ಜೈಂಟ್ಸ್‌ (LSG) ಹಾಗೂ ಮುಂಬೈ ಇಂಡಿಯನ್ಸ್‌ (MI) ಪ್ಲೇ ಆಫ್‌ […]

Just In Sports

Troll: ಕೊಹ್ಲಿ ಭರ್ಜರಿ ಶತಕ; ಟ್ರೋಲ್ ಆಗುತ್ತಿರುವ ಗಂಭೀರ್, ನವೀನ್!

ವಿರಾಟ್ ಕೊಹ್ಲಿ ಅಬ್ಬರದ ಶತಕ ಸಿಡಿಸಿ, ಹೈದರಾಬಾದ್ ವಿರುದ್ಧ 8ವಿಕೆಟ್ ಗಳ ಗೆಲು ತಂದು ಕೊಟ್ಟರು. ಈ ಮೂಲಕ ತಂಡದ ಪ್ಲೇ ಆಫ್ ಆಸೆ ಜೀವಂತವಾಗಿದೆ. ಕೊಹ್ಲಿ ಶತಕ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಬಿರುಸಿನ ಅರ್ಧ ಶತಕದ ನೆರವಿನಿಂದ ಆರ್ ಸಿಬಿ ನಿರ್ಣಾಯಕ ಪಂದ್ಯದಲ್ಲಿ ಸುಲಭ ಜಯ ದಾಖಲಿಸಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಈ ಗೆಲುವಿನ ಬೆನ್ನಲ್ಲಿಯೇ ಲಕ್ನೋ ತಂಡದ ಆಟಗಾರ ಅಪ್ಘಾನಿಸ್ತಾನದ ವೇಗದ ಬೌಲರ್ ನವೀನ್ ಉಲ್ ಹಕ್ ಹಾಗೂ ಮೆಂಟರ್ ಗೌತಮ್ […]

Just In Sports

IPL 2023: ಕಿಂಗ್ ಆರ್ಭಟಕ್ಕೆ ಉದಯಿಸದ ಸೂರ್ಯ!

ಹೈದರಾಬಾದ್‌ : ವಿರಾಟ್ ಕೊಹ್ಲಿ (Virat Kohli), ಫಾಫ್‌ ಡು ಪ್ಲೆಸಿಸ್‌ (Faf du Plessis) ಸ್ಫೋಟಕ ಆಟಕ್ಕೆ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧ 8 ವಿಕೆಟ್‌ ಗಳ ಸೋಲು ಅನುಭವಿಸಿದೆ. ಈ ಜಯದ ಮೂಲಕ 14 ಅಂಕ ಪಡೆದು +0.180 ರನ್‌ ರೇಟ್‌ನೊಂದಿಗೆ 4ನೇ ಸ್ಥಾನಕ್ಕೆ ಜಿಗಿದಿದೆ. ಇದರಿಂದ ಪ್ಲೇ ಆಫ್‌ ಹಾದಿ ಮತ್ತಷ್ಟು ಸುಗಮವಾಗಿಸಿಕೊಂಡಿದೆ. ಲಕ್ನೋ ಸೂಪರ್‌ ಜೈಂಟ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ಉತ್ತಮ ರನ್‌ ರೇಟ್‌ ನೊಂದಿಗೆ ತಮ್ಮ […]

Just In Sports

IPL 2023: ಧೋನಿ ಎದುರು ಕೊಹ್ಲಿ, ರೋಹಿತ್ ಶೂನ್ಯ!

ಸದ್ಯ ದೇಶದಲ್ಲಿ ಐಪಿಎಲ್ ಹವಾ ಜೋರಾಗಿದೆ. ಈಗಾಗಲೇ ಅರ್ಧಕ್ಕೂ ಹೆಚ್ಚು ಪಂದ್ಯಗಳು ಮುಗಿದಿವೆ. ಹಲವು ಆಟಗಾರರು ಸಖತ್ ಆಗಿ ಮಿಂಚುತ್ತಿದ್ದು ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಭಾರತೀಯ ತಂಡದ ನಾಯಕ ರೋಹಿತ್ ಶರ್ಮಾ, ಕೊಹ್ಲಿ ಓಪನರ್ ಆಗಿ ಆಡುತ್ತಿದ್ದರೆ, ಮಾಜಿ ನಾಯಕ ಧೋನಿ 5 ಅಥವಾ 6ನೇ ಸ್ಥಾನದಲ್ಲಿ ಆಡುತ್ತಿದ್ದಾರೆ. ಆದರೂ ಸ್ಟ್ರೈಕ್ ರೇಟ್ ಯಾರದ್ದು ಎಂಬ ಚರ್ಚೆ ಈಗ ಶುರುವಾಗಿದೆ. ಐಪಿಎಲ್ ನಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ನೊಂದಿಗೆ ಬ್ಯಾಟ್ ಬೀಸಿದವರನ್ನು ನೋಡುವುದಾದರೆ, ಯುವಕರನ್ನು ನಾಚಿಸುವಂತಹ […]