ವಿರಾಟ್ ಕೊಹ್ಲಿ ಮನೆಯಲ್ಲಿ ಸಂಭ್ರಮದ ಗಣೇಶೋತ್ಸವ!
ಗಣೇಶೋತ್ಸವವು ದೇಶದಲ್ಲಿ ಕಳೆಗಟ್ಟಿದೆ. ಜನಸಾಮಾನ್ಯರಿಂದ ಹಿಡಿದು ಸಿನಿ ತಾರೆಯರ ವರೆಗೆ ಕೂಡ ಗಣೇಶೋತ್ಸವವನ್ನು ಸಂಭ್ರಮಿಂದ ಆಚರಿಸಲಾಗುತ್ತಿದೆ. ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ ಕೂಡ ಗಣೇಶನನ್ನು ಪೂಜಿಸಿದ್ದಾರೆ. ಈ ದಂಪತಿ ಮುಂಬೈನ ತಮ್ಮ ನಿವಾಸದಲ್ಲಿ ಗಣೇಶನನ್ನು ವಿರುಷ್ಕಾ ದಂಪತಿ ಗಣೇಶನನ್ನು ತಂದು ಪ್ರತಿಷ್ಠಾಪನೆ ಮಾಡಿದ್ದಾರೆ. ಈ ವೇಳೆ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಇಬ್ಬರೂ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ್ದಾರೆ. ಕೊಹ್ಲಿ ಬಿಳಿ ಕುರ್ತಾ ಧರಿಸಿದ್ದರೆ, ಅನುಷ್ಕಾ ಸೀರೆಯಲ್ಲಿ ಸಂಭ್ರಮಿಸಿದ್ದಾರೆ. ಈ ಫೋಟೋಗಳನ್ನು ಅನುಷ್ಕಾ ಶರ್ಮಾ ತಮ್ಮ ಇನ್ಸ್ಸ್ಟಾದಲ್ಲಿ ಶೇರ್ […]