ಮತ ಹಾಕಲು ವೋಟರ್ ಐಡಿ ಇಲ್ಲಾಂದ್ರೆ ಹೀಗೆ ಮಾಡಿ
ನಾಳೆ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ (Karnataka assembly election 2023) ಸಕಲ ಸಿದ್ದತೆಗಳು ನಡೆದಿದೆ. ಇನ್ನು ಮತದಾರರು (voters) ಕೂಡ ವೋಟ್ (vote)ಹಾಕಲು ಸಜ್ಜಾಗಿದ್ದಾರೆ. ಆದ್ರೆ ಕೆಲವರ ಬಳಿ ವೋಟರ್ ಐಡಿ ಇಲ್ಲ. ಇನ್ನು ಕೆಲವರು ಅಪ್ಲೈ ಮಾಡಿದ್ರು ಬಂದಿಲ್ಲ. ಅಂತವರು ಏನ್ ಮಾಡ್ಬೇಕು..? ವೋಟರ್ ಐಡಿ ಇಲ್ಲಾಂದ್ರು ಮತ ಚಲಾಯಿಸಬಹುದು. ಮತದಾರರ ಪಟ್ತಿಯಲ್ಲಿ ನಿಮ್ಮ ಹೆಸರು ಇದ್ದರೆ ಸಾಕು. ವೋಟರ್ ಇಲ್ಲಾಂದ್ರು ಮತ ಚಲಾವಣೆ ಮಾಡಬಹುದು. ಈ ಕೆಳಗಿನ ಯಾವುದಾದರೂ ಗುರುತಿನ ಚೀಟಿ ತೆಗೆದುಕೊಂಡು […]