Kornersite

Bengaluru Just In Karnataka Politics State

karnataka Assembly Election: ರಾಜ್ಯದಲ್ಲಿ ಇಂದು ಮತದಾನದ ಹಬ್ಬ; ಎಲ್ಲರೂ ಹಬ್ಬದಲ್ಲಿ ಭಾಗವಹಿಸಿ, ಅಭಿವೃದ್ಧಿಗೆ ಕೈ ಜೋಡಿಸಿ!

Bangalore : ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election) ಇಂದು ಮತದಾನ ನಡೆಯಲಿದೆ. ಬೆಳಗ್ಗೆ ಏಳು ಗಂಟೆಗೆ ರಾಜ್ಯದ 224 ಮತ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಸಂಜೆ ಆರು ಗಂಟೆಯವರೆಗೂ ನಿರಂತರವಾಗಿ ಮತದಾನ (Vote) ಮಾಡಲು ಅವಕಾಶ ನೀಡಲಾಗಿದೆ. ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ದತೆಗಳನ್ನು ನಡೆಸಿದೆ. ಹಿಂದೆಂದೂ ಕಾಣದಷ್ಟು ಭದ್ರತೆನ್ನು ಈ ಬಾರಿ ಕೈಗೊಳ್ಳಲಾಗಿದೆ.ಎಲ್ಲ ತಾಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್ ಪ್ರಕ್ರಿಯೆ ಸುಗಮವಾಗಿ ನಡೆದಿದೆ. ಪ್ರಧಾನಿ ಮೋದಿ (PM Modi) ಸೇರಿದಂತೆ ಘಟನಾಘಟಿ ನಾಯಕರುಗಳು, ಸೆಲೆಬ್ರಿಟಿಗಳು […]

Bengaluru Just In Karnataka Politics State

ಮತ ಹಾಕಲು ವೋಟರ್ ಐಡಿ ಇಲ್ಲಾಂದ್ರೆ ಹೀಗೆ ಮಾಡಿ

ನಾಳೆ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ (Karnataka assembly election 2023) ಸಕಲ ಸಿದ್ದತೆಗಳು ನಡೆದಿದೆ. ಇನ್ನು ಮತದಾರರು (voters) ಕೂಡ ವೋಟ್ (vote)ಹಾಕಲು ಸಜ್ಜಾಗಿದ್ದಾರೆ. ಆದ್ರೆ ಕೆಲವರ ಬಳಿ ವೋಟರ್ ಐಡಿ ಇಲ್ಲ. ಇನ್ನು ಕೆಲವರು ಅಪ್ಲೈ ಮಾಡಿದ್ರು ಬಂದಿಲ್ಲ. ಅಂತವರು ಏನ್ ಮಾಡ್ಬೇಕು..? ವೋಟರ್ ಐಡಿ ಇಲ್ಲಾಂದ್ರು ಮತ ಚಲಾಯಿಸಬಹುದು. ಮತದಾರರ ಪಟ್ತಿಯಲ್ಲಿ ನಿಮ್ಮ ಹೆಸರು ಇದ್ದರೆ ಸಾಕು. ವೋಟರ್ ಇಲ್ಲಾಂದ್ರು ಮತ ಚಲಾವಣೆ ಮಾಡಬಹುದು. ಈ ಕೆಳಗಿನ ಯಾವುದಾದರೂ ಗುರುತಿನ ಚೀಟಿ ತೆಗೆದುಕೊಂಡು […]

Bengaluru Just In Karnataka Politics State

Karnataka Assembly Election: ಶಾಸಕ ರೇಣುಕಾಚಾರ್ಯರಿಗೆ ಮುಖಭಂಗ; ಗ್ರಾಮದೊಳಗೆ ಬಿಡದ ಜನರು!

ಬಿಜೆಪಿ ಶಾಸಕ ಎಂ.ಪಿ. ರೇಣುಕಾರ್ಯಾಚರಿಗೆ ಮತದಾರರು ಚಳಿ ಬಿಡಿಸಿದ್ದಾರೆ. ನ್ಯಾಮತಿ ತಾಲೂಕಿನ ಕಂಕನಹಳ್ಳಿ ತಾಂಡಾದಲ್ಲಿ (Kankanagalli Tanda) ನಡೆದಿದೆ. ಚುನಾವಣೆ (Assembly Election) ಹಿನ್ನೆಲೆ ಶಾಸಕ ರೇಣುಕಾಚಾರ್ಯ ತಮ್ಮ ಬೆಂಬಲಿಗರ ಜೊತೆಯಲ್ಲಿ ಕಂಕನಹಳ್ಳಿ ತಾಂಡಾಕ್ಕೆ ಪ್ರಚಾರಕ್ಕಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಒಳಗೆ ಬಿಡದೆ, ಮರಳಿ ಕಳುಹಿಸಿದ್ದಾರೆ. ಈ ಗ್ರಾಮದಲ್ಲಿ ನಿಮ್ಮಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಎಸ್ಸಿ ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಮೋಸ ಮಾಡಿದ್ದೀರಿ. ಒಳ ಮೀಸಲಾತಿ ತಂದು ಲಂಬಾಣಿ ಸಮುದಾಯದ […]

Karnataka Assembly Election: ಮತದಾರರನ್ನು ಸೆಳೆಯಲು ಮಹಾ ಪ್ರಚಾರ ಅಭಿಯಾನ ಆರಂಭಿಸಲಿರುವ ಬಿಜೆಪಿ!

Bangalore : ಮತದಾರರನ್ನು ಸೆಳೆಯಲು ಬಿಜೆಪಿ ವಿಭಿನ್ನ ಅಭಿಯಾನವನ್ನು ಹಮ್ಮಿಕೊಂಡಿದ್ದು, ಏಪ್ರಿಲ್ 25, 26 ರಂದು ಏಕಕಾಲದಲ್ಲಿ ರಾಜ್ಯಾದ್ಯಂತ ಮಹಾ ಪ್ರಚಾರ ಅಭಿಯಾನ ನಡೆಸುತ್ತಿದೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಜಿಲ್ಲೆ, ತಾಲ್ಲೂಕು, ರಾಜ್ಯ ರಾಷ್ಟ್ರೀಯ ಮಟ್ಟದ ಬಿಜೆಪಿ ನಾಯಕರು ಭಾಗಿಯಾಗಲಿದ್ದಾರೆ. 224 ಕ್ಷೇತ್ರಗಳಲ್ಲಿ ಅಭಿಯಾನ ನಡೆಯಲಿದ್ದು, 98 ಜನರು ಕೇಂದ್ರ ಸಚಿವರು ಹಾಗೂ ನಾಯಕರು ಹಾಗೂ ಸುಮಾರು 150 ಮಂದಿ ರಾಜ್ಯ ನಾಯಕರು ಭಾಗಿಯಾಗಲಿದ್ದು, ನಾಲ್ಕು ದಿನ‌ ಯೋಗಿ ಪ್ರಚಾರ ನಡೆಸುತ್ತಾರೆ. ದಕ್ಷಿಣ […]

Bengaluru Just In Karnataka State

Karnataka Assembly Election 2023: ಸಿದ್ದರಾಮಯ್ಯ VS ಸೋಮಣ್ಣ ಮಧ್ಯೆ ಬಿಗ್ ಫೈಟ್! ವರುಣಾ ಮತದಾರರ ನಾಡಿ ಮಿಡಿತ ಏನು?

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಕಣ ರಂಗೇರಿದೆ. ಬಿಜೆಪಿ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದೇ ತಡ. ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿರುವ ವರುಣಾದ ಕುರಿತು ಮತದಾರರಲ್ಲಿ ಕುತೂಹಲ ಹೆಚ್ಚಾಗಿದೆ. ಏಕೆಂದರೆ ವರುಣಾದಿಂದ ಸ್ಪರ್ಧೆ ಮಾಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಸೋಲಿಸಲು ಬಿಜೆಪಿ ಸಚಿವ ವಿ. ಸೋಮಣ್ಣ ಅವರನ್ನು ಕಣಕ್ಕೆ ಇಳಿಸಿದೆ. ಲಿಂಗಾಯತ ಸಮುದಾಯದ ಮತಗಳೇ ಹೆಚ್ಚಿರುವ ಕ್ಷೇತ್ರದಲ್ಲಿ ವಿ.ಸೋಮಣ್ಣ (V.Somanna) ಅವರ […]