Karnataka Assembly Election 2023: 1957ರ ನಂತರ ದಾಖಲೆ ಮತದಾನ
ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಈಗಾಗಲೇ ಮುಗಿದಿದ್ದು ಶೇಕಡಾ 72.81 ರಷ್ಟು ಮತದಾನವಾಗಿದೆ. 2600 ಅಭ್ಯರ್ಥಿಗಳ ಭವಿಷ್ಯ ಮತ ಯಂತ್ರಗಳಲ್ಲಿ ಆಲ್ ರೆಡಿ ಭದ್ರವಾಗಿದೆ. ಈ ಬಾರಿ 66 ವರ್ಷಗಳ ನಂತರ ಗರಿಷ್ಟ ಮತದಾನ ಆಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಚುನಾವಣಾ ಆಯೋಗ ಹಂಚಿಕೊಂಡಿರುವ ಮಾಇತಿ ಪ್ರಕಾರ ರಾಜ್ಯದಲ್ಲಿ 5,30,85,566 ಮತದಾರರ ಪೈಕಿ ಶೇ. 72.67 ರಷ್ಟು ಮತದಾನವಾಗಿದೆ. ಅಷ್ಟೇ ಅಲ್ಲ 1957ರ ನಂತರ ಶೇಕಡಾವಾರು ಮತದಾನದಲ್ಲಿ ದಾಖಲೆ ಕೂಡ ಬರೆದಿದೆ. ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ […]