Kornersite

Just In National

ಆಂಬುಲೆನ್ಸ್ ಗೆ ನೀಡಲು ಹಣ ಇಲ್ಲದ್ದಕ್ಕೆ ಮಗುವಿನ ಶವವನ್ನು ಬ್ಯಾಗ್ ನಲ್ಲಿಟ್ಟು 200 ಕಿ.ಮೀ ಸಾಗಿದ ತಂದೆ!

ಅಂಬುಲೆನ್ಸ್‌ಗೆ (Ambulance) ಬಾಡಿಗೆ ನೀಡಲು ಹಣ (Money) ಇಲ್ಲದ ಕಾರಣ ತಂದೆಯೊಬ್ಬ 5 ತಿಂಗಳ ಮಗುವಿನ ಶವವನ್ನು ಬ್ಯಾಗ್ ನಲ್ಲಿಟ್ಟುಕೊಂಡುಂ ಬಸ್‍ ನಲ್ಲಿ ಸಂಚರಿಸಿದ ಮನಕಲಕುವ ಘಟನೆ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ. ಅಲ್ಲಿಯ ಸಿಲಿಗುರಿಯಲ್ಲಿ ಈ ಘಟನೆ ನಡೆದಿದೆ. ಸಿಲಿಗುರಿಯ ಆಸ್ಪತ್ರೆಯೊಂದರಲ್ಲಿ ಆಶಿಮ್ ದೇಬ್ಶರ್ಮಾ ಎಂಬ ವ್ಯಕ್ತಿ ತನ್ನ 5 ತಿಂಗಳ ಮಗುವನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು 6 ದಿನದಿಂದ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದ್ದು, ಈ ಸಂದರ್ಭದಲ್ಲಿ ಚಿಕಿತ್ಸೆಗಾಗಿ […]