ಇಂದು ಸೂಪರ್ ಬ್ಲೂ ಮೂನ್ ಕಣ್ತುಂಬಿಕೊಳ್ಳಲಿರುವ ಜಗತ್ತು!
ಇಂದು ಜಗತ್ತಿನ ಜನರು ಆಕಾಶದಲ್ಲಿ ಕೌತುಕವೊಂದಕ್ಕೆ ಸಾಕ್ಷಿಯಾಗಲಿದ್ದಾರೆ. ರಾಖಿ ಪೂರ್ಣಿಮೆಯಂದು ಜಗತ್ತು ಅಪರೂಪದ ವಿಶ್ವರೂಪ ನಡೆಯಲಿದೆ. ಇಂದು ಸೂಪರ್ ಬ್ಲೂ ಮೂನ್ ಆಕಾಶದಲ್ಲಿ ಕಾಣಿಸಿಕೊಳ್ಳಲಿದೆ. ಈ ಸೂಪರ್ ಬ್ಲೂ ಮೂನ್ 10 ವರ್ಷಗಳಿಗೊಮ್ಮೆ ಮಾತ್ರ ಕಾಣಿಸುತ್ತದೆ. ಚಂದ್ರನ ಬಣ್ಣ ನೀಲಿಯಾಗುತ್ತದೆ. ಸೂಪರ್‌ಮೂನ್ ಉದಯದಂದು ಚಂದ್ರನು ಇತರ ಹುಣ್ಣಿಮೆಗಳಂದು ಕಾಣಿಸುವುದಕ್ಕಿಂತ ಶೇ 16ರಷ್ಟು ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತಾನೆ. ಚಂದ್ರ ಗಾತ್ರವೂ ದೊಡ್ಡದಾಗಿ ಇರುತ್ತದೆ. ಚಂದ್ರನು ತನ್ನ ಕೆಳಗಿನ ಸ್ಥಾನದಲ್ಲಿ ಪೂರ್ಣವಾಗಿದ್ದಾಗ, ಚಂದ್ರನು ಭೂಮಿಯಿಂದ ಹೆಚ್ಚು ದೊಡ್ಡದಾಗಿ ಕಾಣಿಸುತ್ತಾನೆ. ಆ […]