ಗರ್ಲ್ ಫ್ರೆಂಡ್ ಶೋಕಿಗಾಗಿ ಹೈಟೆಕ್ ಬೈಕ್ ಕಳ್ಳತನ
ಗಲ್ ಫ್ರೆಂಡ್ಸ್ (Girlfriend) ಶೋಕಿಗಾಗಿ, ಅವರನ್ನು ಮೆಚ್ಚಿಸಲು ಹೈಟೆಕ್ ಬೈಕ್ (Bike) ಗಳನ್ನು ಕದಿಯುತ್ತಿದ್ದ ಅಂತಾರಾಜ್ಯ ಕಳ್ಳರನ್ನು ಯಾದಗಿರಿ (Yadgiri) ಪೊಲೀಸರು ಬಂಧಿಸಿದ್ದಾರೆ. ಯಾದಗಿರಿ, ಶಹಾಪೂರ ಸೇರಿದಂತೆ ಯಾದಗಿರಿ ಭಾಗದಲ್ಲಿ ಪದೇ ಪದೇ ಬೈಕ್ ಗಳು ಕಳ್ಳತನವಾಗುತ್ತವೇ ಇದ್ದವು. ಈ ಬಗ್ಗೆ ಪೊಲೀಸರಿಗೆ ದೂರು ಬಂದಿದ್ದವು. ಈ ಪ್ರಕರಣ ಬೆನ್ನತ್ತಿದ ಕೆಂಭಾವಿ ಪೊಲೀಸರು ಇಬ್ಬರು ಅಂತಾರಾಜ್ಯ ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರೆ. ಅಸಲಿಗೆ ಕೆಂಭಾವಿ ಪೊಲೀಸ್ ಟಾಣೆಯ ಪಿಎಸ್ ಐ ಗಸ್ತಿನಲ್ಲಿದ್ದಾಗ, ಇಬ್ಬರು ಯುವಕರು ಅನುಮಾನಾಸ್ಪದವಾಗಿ ಬೈಕ್ […]