Sandalwood: ಕೆಜಿಎಫ್ 3 ಚಿತ್ರದ ಕುರಿತು ಸುಳಿವು ನೀಡಿದ ನಟಿ?
ದೇಶದ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿರುವ ಕೆಜಿಎಫ್ ಬಗ್ಗೆ ಮತ್ತೊಂದು ಅಪ್ಡೇಟ್ ಸಿಕ್ಕಿದೆ. ಯಶ್ ನನಗೆ ಕರೆ ಮಾಡಿದ್ದರು. ಮಾತನಾಡುತ್ತ, ನೀವು ಕೆಜಿಎಫ್ 3ಗೆ ಸಿದ್ಧವಾಗಬೇಕು ಎಂದು ಹೇಳಿದರು. ನಾನು ಈ ಬಾರಿಯೂ ನನ್ನ ಸಾಯಿಸಬೇಡಿ ಎಂದು ಹೇಳಿದೆ ಎಂದು ನಾಯಕಿ ನಟಿ ಹೇಳಿದ್ದು, ಸದ್ಯ ಕೆಜಿಎಫ್ 3 ಬಗ್ಗೆ ದೊಡ್ಡ ಅಪ್ಡೇಟ್ ಸಿಕ್ಕಂತಾಗಿದೆ. ಮೂರನೇ ಭಾಗ ಬರುವುದೋ, ಇಲ್ಲವೋ ಎಂಬ ಗೊಂದಲಗಳ ನಡುವ ಬಾಲಿವುಡ್ ನಟಿ ರವೀನಾ ಟಂಡನ್ ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ. ಬಾಲಿವುಡ್ ಸ್ಪೈ […]