Kornersite

Crime Just In Karnataka State

ಹುಟ್ಟು ಹಬ್ಬದಂದು ಕಂಠಪೂರ್ತಿ ಕುಡಿದ ಬೈಕ್ ಚಲಾಯಿಸಿದ ಯುವಕರು! ಮುಂದೇನಾಯ್ತು?

ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಬೈಕ್ ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆ ಯಶವಂತಪುರ (Yeshwantpur) ಯಾರ್ಡ್ ಬಳಿ ನಡೆದಿದೆ. ಮನಮೋಹನ್ (31) ನಿಖಿಲ್ (25) ಸಾವನ್ನಪ್ಪಿದ ದುರ್ದೈವಿಗಳು. ಈ ಘಟನೆ ಬೆಳಗಿನ ಜಾವ ಸಂಭವಿಸಿದೆ. ಅತಿವೇಗವಾಗಿ ಬಿಎಂಡಬ್ಲೂ ಬೈಕ್ (BMW Bike) ಚಾಲನೆ ಮಾಡುತ್ತಿದ್ದ ಯುವಕರು ಯಶವಂತಪುರದಿಂದ ಆರ್‌ಎಂಸಿ ಯಾರ್ಡ್ ರೋಡ್ ಕಡೆಗೆ ತೆರಳುತ್ತಿದ್ದರು. ಮದ್ಯ ಸೇವಿಸಿ ಬೈಕ್ ಚಲಾಯಿಸುತ್ತಿದ್ದಿದ್ದಲ್ಲದೇ, ಹೆಲ್ಮೆಟ್ ಕೂಡ ಅವರು ಧರಿಸಿರಲಿಲ್ಲ. ಈ ವೇಳೆ […]