ಈ ರಾಶಿಯವರು ಅಂಹಕಾರಿಗಳಾಗಿ ಕಾಣ್ತಾರೆ..ಬಟ್ ಅವರು ಅಹಂಕಾರಿಗಳಲ್ಲ!!
ಕೆಲವೊಮ್ಮೆ ಜನರನ್ನು ಫಸ್ಟ್ ಮೀಟ್ ಮಾಡಿದಾಗ, ಕೆಲವು ವ್ಯಕ್ತಿಗಳ ಬಗ್ಗೆ ಸರಿಯಾಗಿ ಗೊತ್ತಿಲ್ಲದವರ ಜೊತೆ ಮಾತಾಡಿದಾಗ ಅಹಂಕಾರಿಗಳಾ ಎಂದು ಅನ್ನೋದು ಸಹಜ. ಈ ಅನುಭವ ನಿಮಗೂ ಆಗಿರಬೇಕು. ಮುಖದ ಭಾವನೆ, ಮಾತನಾಡುವ ಶೈಲಿ, ವರ್ತಿಸುವ ರೀತಿ ಎಲ್ಲವೂ ಎಷ್ಟು ಅಹಂಕಾರಿಗಳಪ್ಪಾ ಎಂದು ಅನ್ನಿಸಬಹುದು. ಆದರೆ ಹಾಗೆ ಇರಲ್ಲ ಕಣ್ರೀ. ಈ ಕೆಳಗಿನ ರಾಶಿಯವರು ನೋಡಲು ಅಹಂಕಾರಿಗಳಾಗಿ ಕಾಣ್ತಾರೆ ಬಟ್ ಜನರು ಅವರನ್ನು ತಪ್ಪಾಗಿ ತಿಳಿದುಕೊಂಡಿರ್ತಾರೆ. ಅವರು ಅಹಂಕಾರಿಗಳಲ್ಲ. ಹಾಗಾದ್ರೆ ಬನ್ನಿ ನೋಡೋಣ ಯಾವ್ಯಾವ ರಾಶಿಯವರು ಎಂದು– ಮೇಷ(Aries) […]