ಮತಾಂತರಕ್ಕೆ ಒಪ್ಪದ ಗರ್ಭಿಣಿಯನ್ನೇ ಕೊಲೆ ಮಾಡಿದ ಪಾಪಿಗಳು!
ಶಹಜಹನ್ ಪುರ : ಮತಾಂತರಕ್ಕೆ ಒತ್ತಾಯಿಸಿ ಗರ್ಭಿಣಿಯನ್ನು ಹತ್ಯೆ ಮಾಡಿರುವ ಭಯಾನಕ ಘಟನೆಯೊಂದು ಉತ್ತರ ಪ್ರದೇಶದ ಶಹಜಹನ್ ಪುರದಲ್ಲಿ ಬೆಳಕಿಗೆ ಬಂದಿದೆ. ಪ್ರೇಮ ಪ್ರಕರಣದಲ್ಲಿ ಸಿಕ್ಕಿಬಿದ್ದು, ಇಸ್ಲಾಂಗೆ...