ಸ್ನೇಹಿತನ ಚಿತೆಗೆ ಹಾರಿ ಪ್ರಾಣ ಬಿಟ್ಟ ವ್ಯಕ್ತಿ; ಸಾವಿನಲ್ಲಿ ಒಂದಾದ ಸ್ನೇಹಿತರು!
ಸ್ನೇಹ ಎನ್ನುವುದು ಎಲ್ಲಕ್ಕಿಂತ ಮಿಗಿಲಾದುದು, ಒಮ್ಮೊಮ್ಮೆ ಅದು ಸಂಬಂಧಿಗಳಿಗಿಂತಲೂ ಮಿಗಿಲು ಎನ್ನುತ್ತಾರೆ. ಕಷ್ಟಕ್ಕೆ ಆಗುವ ಇನ್ನೊಂದು ಸಂಬಂಧವೇ ಸ್ನೇಹ ಎನ್ನುತ್ತಾರೆ. ಸದ್ಯ ಇದಕ್ಕೆ ಸಾಕ್ಷಿ ಎಂಬಂತೆ ಘಟನೆಯೊಂದು...