Crime News: ರೀಲ್ಸ್ ಮಾಡುತ್ತಾಳೆಂಬ ಕಾರಣಕ್ಕೆ ಈ ಪಾಗಲ್ ಪ್ರೇಮಿ ಮಾಡಿದ್ದೇನು?
ಯುವತಿ ರೀಲ್ಸ್ ಮಾಡುತ್ತಾಳೆ ಎಂಬ ಕಾರಣಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿಯನ್ನೇ (Young Woman) ಪಾಗಲ್ ಪ್ರೇಮಿಯೊಬ್ಬ ಕೊಲೆಗೈದು, ಮೃತದೇಹ ಸುಟ್ಟು ಹಾಕಿದ್ದಾನೆ. ಯಾದಗಿರಿ (Yadagiri) ತಾಲೂಕಿನ ಅರಕೇರಾದ...









