Karnataka Assembly Election: ದಾಖಲೆ ಇಲ್ಲದೆ ಸಾಗುತ್ತಿದ್ದ 200 ಕೋಟಿ ರೂ.ಗೂ ಅಧಿಕ...
ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಈ ಮದ್ಯೆ ಚುನಾವಣಾ ಅಕ್ರಮ ಕೂಡ ಬಿರುಸಿನಿಂದಲೇ ನಡೆಯುತ್ತಿದೆ. ಮತದಾರನ್ನು ಸೆಳೆಯುವುದಕ್ಕಾಗಿ ಹಣ, ಹೆಂಡ...








