LPG Rat: ಅಡುಗೆ ಅನಿಲದ ಬೆಲೆಯಲ್ಲಿ ಭಾರೀ ಇಳಿಕೆ!
ಮೇ 1ರಂದು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್(LPG Cylinder) ಬೆಲೆಯಲ್ಲಿ ಭಾರೀ ಕಡಿಮೆಯಾಗಿದ್ದು, ಗ್ರಾಹಕರು ಸಂತಸ ಪಡುವಂತೆ ಆಗಿದೆ. ಮೇ 1, 2023 ರಂದು ವಾಣಿಜ್ಯ LPG ಸಿಲಿಂಡರ್ಗಳ ದರವನ್ನು ಕಡಿತಗೊಳಿಸಿದ ನಂತರ, ಅದರ ಬೆಲೆಗಳು ಇಡೀ ದೇಶದಲ್ಲಿ ಜಾರಿಗೆ ಬಂದಿವೆ. ಗ್ಯಾಸ್ ಸಿಲಿಂಡರ್ ಬೆಲೆ ಒಂದೇ ಬಾರಿಗೆ 171.50 ರೂ. ಇಳಿಕೆ ಕಂಡಿದೆ. ಸದ್ಯ 14.2 ಕೆಜಿ ಗೃಹ ಬಳಕೆಯ ಅಡುಗೆ ಅನಿಲದ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ದೆಹಲಿಯಲ್ಲಿ ವಾಣಿಜ್ಯ LPG ಸಿಲಿಂಡರ್ 1856.50 […]








