(IPL 2023)ಜೋಸ್ ಬಟ್ಲರ್, ಜೈಸ್ವಾಲ್ ಆರ್ಭಟಕ್ಕೆ ಶರಣಾದ ಡೆಲ್ಲಿ!
(IPL 2023)Delhi surrendered to Jos Buttler, Jaiswal riot! ಗುವಾಹಟಿ : ಜೋಸ್ ಬಟ್ಲರ್ (Jos Buttler), ಯಶಸ್ವಿ ಜೈಸ್ವಾಲ್ (Yashasvi Jaiswal) ಅವರ ಭರ್ಜರಿ ಬ್ಯಾಟಿಂಗ್ ಹಾಗೂ ಸಂಘಟಿತ ಬಿಗಿ ಬೌಲಿಂಗ್ ನ ದಾಳಿಯಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡವು 57 ರನ್ ಗಳ ಭರ್ಜರಿ ಜಯ ಗಳಿಸಿದೆ. ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಗೆ ಇಳಿದ ರಾಜಸ್ಥಾನ ರಾಯಲ್ಸ್ (Rajasthan Royals) ತಂಡವು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ […]

