Cheetah: ಆಫ್ರಿಕಾದಿಂದ ಬಾರತಕ್ಕೆ ತಂದಿದ್ದ ಮತ್ತೊಂದು ಚೀತಾ ಇನ್ನಿಲ್ಲ!
Bhopal : ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾದಿಂದ (South Africa) ದೇಶಕ್ಕೆ (India) ತಂದಿದ್ದ ಚೀತಾವೊಂದು ಸಾವನ್ನಪ್ಪಿತ್ತು. ಸದ್ಯ ಮತ್ತೊಂದು ಚೀತಾ (Cheetah) ಸಾವನ್ನಪ್ಪಿದೆ. ಮಧ್ಯಪ್ರದೇಶದ (Madhya Pradesh)...









