Karnataka Assembly Election: ಮತದಾರರಿಗೆ ಹಂಚಲು ತಂದಿದ್ದ ಭಾರೀ ಪ್ರಮಾಣದ ಕುಕ್ಕರ್ ವಶಕ್ಕೆ!
Belagavi : ಮತದಾರರಿಗೆ ಹಂಚಲು ಭಾರೀ ಪ್ರಮಾಣದಲ್ಲಿ ತಂದಿದ್ದ ಕುಕ್ಕರ್(Cooker) ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಡಸಲೂರ ಗ್ರಾಮದಲ್ಲಿ 25 ಲಕ್ಷ...









