Shubaman Gill: ಚಿಂತ್ರರಂಗಕ್ಕೆ ಕಾಲಿಟ್ಟ ಶುಭಮನ್ ಗಿಲ್!
ಭಾರತೀಯ ಕ್ರಿಕೆಟ್ ತಂಡದ ಆಟಗಾರ ಶುಭಮನ್ ಗಿಲ್ (Shubaman Gill) ಅವರು ಈಗ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ ಎನ್ನಲಾಗಿದೆ.ದೇಶದಲ್ಲಿ ಕ್ರಿಕೆಟ್ ನ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಹೀಗಾಗಿಯೇ ಕ್ರಿಕೆಟ್...









